Free trading lessons in Kannada from our reel series.
ಕನ್ನಡದಲ್ಲಿ ಉಚಿತ ಟ್ರೇಡಿಂಗ್ ಪಾಠಗಳು. ಪ್ರತಿ ಪಾಠದೊಂದಿಗೆ ವಿವರವಾದ PDF ಲಭ್ಯ.
Live chart • Live analysis • Live doubt clearing — ಎಲ್ಲಾ ಸಂಪೂರ್ಣ FREE 💯
Want to join a free live market session with Karnataka's top trader? Send a message to 7019991009 or join our WhatsApp community for daily updates.
Browse our lesson series below. New series are added regularly — follow our social media for updates.
Top Lessons Every Trader Must Learn
ಪ್ರತಿ ಟ್ರೇಡರ್ ಕಲಿಯಬೇಕಾದ ಮುಖ್ಯ ಪಾಠಗಳು
Mark Douglas ಅವರ "Trading in the Zone" ಪುಸ್ತಕದ ಅತ್ಯಂತ ಮುಖ್ಯ ಪಾಠಗಳನ್ನು ಕನ್ನಡದಲ್ಲಿ ವಿವರಿಸುವ ಸರಣಿ. ಪ್ರತಿ ಪಾಠದೊಂದಿಗೆ ನಿಜ ಮಾರುಕಟ್ಟೆ ಉದಾಹರಣೆಗಳನ್ನು ಒಳಗೊಂಡ ವಿವರವಾದ PDF ಇದೆ. ಟ್ರೇಡಿಂಗ್ ಸೈಕಾಲಜಿ ಕಲಿಯಲು ಇದು ಉತ್ತಮ ಆರಂಭ.
XAUUSD, BTCUSD & EURUSD Weekly Forecasts
XAUUSD, BTCUSD ಮತ್ತು EURUSD ವಾರದ ವಿಶ್ಲೇಷಣೆ
ಪ್ರತಿ ವಾರ XAUUSD (Gold), BTCUSD (Bitcoin) ಮತ್ತು EURUSD ಮಾರುಕಟ್ಟೆಯ ಸಂಪೂರ್ಣ ವಿಶ್ಲೇಷಣೆ — key levels, support/resistance, trend direction, ಮತ್ತು trading opportunities. ಪ್ರತಿ ವಾರ ಹೊಸ PDF ನವೀಕರಿಸಲಾಗುತ್ತದೆ.
ಪಾಠ ಆಯ್ಕೆ ಮಾಡಿ. Browse the series and pick any lesson you want to learn.
ಹೆಸರು ಮತ್ತು phone number ನೀಡಿ. Enter your name and phone to unlock the PDF.
PDF ಡೌನ್ಲೋಡ್ ಮಾಡಿ ಕಲಿಯಿರಿ. Get the PDF instantly and learn at your own pace.
ನಿಮ್ಮ number ಯಾರಿಗೂ ಕಾಣಿಸಲ್ಲ. Your phone number is stored securely and never shared with third parties.
ಎಲ್ಲಾ ಸಂಪೂರ್ಣ FREE 💯 — Live chart, Live analysis, Live doubt clearing in Kannada
Daily Zoom link ಪಡೆಯಲು Join ಆಗಿ. Two steps: Click the link, press "Join Community" — Zoom link comes automatically.
Want professional training with live market practice?
Explore Our Courses